ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಗಳು ವೈಫೈ ಮೂಲಕ ಕರೆ ಮಾಡುವ ಸೌಲಭ್ಯ ವನ್ನು ಬಳಕೆದಾರರಿಗೆ ನೀಡಿದೆ. ಈ ಸೌಲಭ್ಯದ ದೊಡ್ಡ ಅನುಕೂಲತೆ ಎಂದರೆ ನೀವು ಸೆಲ್ಯುಲರ್ ಸಂಕೇತಗಳು ಕಡಿಮೆ ಇರುವ ಪ್ರದೇಶದಲ್ಲಿದ್ದು, ವೇಗವಾದ ವೈಫೈ ಇಂಟರ್ನೆಟ್ ಹೊಂದಿದ್ದರೆ, ಯಾವುದೇ ತೊಂದರೆಯಿಲ್ಲದೇ ನಿಮಗಿಷ್ಟ ಬಂದವರಿಗೆ ಕರೆಮಾಡಬಹುದು. ವಿವೋ ಫೋನ್ ನಲ್ಲಿ ವೈಫೈ ಕರೆ ಸೌಲಭ್ಯ ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ.
ವೈಫೈ ಕಾಲಿಂಗ್ ಎಂದರೇನು? ಇದರ ವಿಶೇಷತೆಗಳೇನು?
ವೈಫೈ ಬಳಸಿ ಕರೆ ಸ್ವೀಕರಿಸುವ ಮತ್ತು ಕರೆ ಮಾಡುವ ಸೌಲಭ್ಯವೇ ವೈಫೈ ಕಾಲಿಂಗ್. ಸಿಗ್ನಲ್ ತೊಂದರೆಯಿರುವಲ್ಲಿಯೂ ವೈಫೈ ಬಳಸಿ ಕರೆ ಮಾಡಬಹುದು ಮತ್ತು ಸ್ವೀಕರಿಸಬಹುದು. ವಿವೊ ಸ್ಮಾರ್ಟ್ಫೋನ್ ಗಳಲ್ಲಿ ಸದ್ಯಕ್ಕೆ ಏರ್ಟೆಲ್ ವೈಫೈ ಕಾಲಿಂಗ್ ಸೌಲಭ್ಯವು ಲಭ್ಯವಿಲ್ಲ. ಆದರೆ, ನೀವು ರಿಲೈನ್ಸ್ನವರ ಜಿಯೋ ಬಳಕೆದಾರರಾಗಿದ್ದಲ್ಲಿ ಈ ಸೌಲಭ್ಯವನ್ನು ವಿವೋ ಸ್ಮಾರ್ಟ್ಫೋನ್ ಅಲ್ಲಿ ಬಳಸಬಹುದು. ವೈಫೈ ಕಾಲಿಂಗ್ ಅನ್ನು ವಿವೋ ಫೋನ್ ಅಲ್ಲಿ ಸಕ್ರಿಯಗೊಳಿಸುವ ವಿಧಾನವನ್ನು ನೋಡೋಣ.ವಿವೋ ಸ್ಮಾರ್ಟ್ಫೋನ್ ಅಲ್ಲಿ ವೈಫೈ ಕಾಲ್ ಮಾಡುವುದು ಹೇಗೆ ?
- ನಿಮ್ಮ ವಿವೋ ಫೋನ್ ಅನ್ನು ವೈಫೈ ಗೆ ಸಂಪರ್ಕಿಸಿ.
- ಈಗ Settings ಗೆ ಹೋಗಿ.
- ನಂತರ "Dual SIMs and Mobile Network" ಗೆ ಹೋಗಿ.
- ಈಗ ನೀವು ವೈಫೈ ಕರೆ ಸಕ್ರಿಯಗೊಳಿಸಲು ಬಯಸುವ ಸಿಮ್ ಕಾರ್ಡ್‌ನಲ್ಲಿ ಟ್ಯಾಪ್ ಮಾಡಿ.
- ಈಗ Wi-Fi Calling ಅನ್ನು ಟ್ಯಾಪ್ ಮಾಡಿ ನಂತರ ಮುಂದಿನ ಪುಟದಲ್ಲಿ Wi-Fi Calling ಸಕ್ರಿಯಗೊಳಿಸಿ.
- ಈಗ ನೀವು ವೈಫೈ ಸಂಪರ್ಕದಲ್ಲಿರುವಾಗ ವೈಫೈ ಕಾಲಿಂಗ್ ಸೌಲಭ್ಯ ಬಳಸಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು.
JH Marriott Hotel & Casino | JRM Hub
ReplyDeleteJH Marriott Hotel & Casino provides all the amenities you need for an 나주 출장안마 enjoyable 원주 출장샵 and 포항 출장안마 enjoyable stay. The resort is located on the Mississippi River, 경기도 출장마사지 just 오산 출장마사지 a few
Play The Real Money Slot Machines - Trick-Taking Game - Trick-Taking
ReplyDeleteHow to septcasino Play. 바카라 사이트 Play The Real Money Slot Machine. If you are searching for a fun, exciting game to play 토토 online, we deccasino have you communitykhabar covered.
They additionally assist 3,000+ games on mobile – with the exception of a few of} hundred slot machines, you'll be able to|you presumably can} actually put months of leisure in your again pocket. Whether you need to play free of charge or stake real thecasinosource.com cash in your favorite titles, you’re assured a premium experience made higher with the latest and best developments in gaming software program. While you'll be able to|you presumably can} persist with free spins, their high-RTP machines would possibly inspire you to play for real cash.
ReplyDelete